ಶಿವಮೊಗ್ಗದಲ್ಲಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಮಿಂಚಿನ ಸಂಚಾರ ನಡೆಸಿದ ಡಿಕೆಶಿ | Lok Sabha Elections 2019

ಶಿವಮೊಗ್ಗದಲ್ಲಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಮಿಂಚಿನ ಸಂಚಾರ ನಡೆಸಿದ ಡಿಕೆಶಿ | Lok Sabha Elections 2019

ರಾಜ್ಯದ ಎರಡನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಭಾನುವಾರ (ಏ 21) ಮುಕ್ತಾಯಗೊಳ್ಳಲಿದೆ. ಶಿವಮೊಗ್ಗ ಸೇರಿದಂತೆ ಹದಿನಾಲ್ಕು ಲೋಕಸಭಾ ಕ್ಷೇತ್ರಗಳ ಚುನಾವಣೆ ಮಂಗಳವಾರ (ಏ 23) ನಡೆಯಲಿದೆ. ರಾಜ್ಯ ರಾಜಕಾರಣದಲ್ಲಿ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ, ಅದಕ್ಕೊಂದು ತಾರ್ಕಿಕ ಅಂತ್ಯಕಾಣದವರೆಗೆ ವಿರಮಿಸದ ಡಿ ಕೆ ಶಿವಕುಮಾರ್ ಮತ್ತು ಅವರ ಸಹೋದರ ಡಿ ಕೆ ಸುರೇಶ್, ಶಿವಮೊಗ್ಗ ಕ್ಷೇತ್ರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇನ್ನು ಜಿಲ್ಲೆಯ ಪ್ರಭಾವಿ ವ್ಯಕ್ತಿಗಳಾದ ಕಾಂಗ್ರೆಸ್ಸಿನ ಬಿ ಕೆ ಸಂಗಮೇಶ್ ಮತ್ತು ಜೆಡಿಎಸ್ಸಿನ ಅಪ್ಪಾಜಿ ಗೌಡರ ನಡುವಿನ ದಶಕದ ವೈರತ್ವವನ್ನು, ಡಿ ಕೆ ಶಿವಕುಮಾರ್ ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. br br Loksabha elections 2019, Shimoga: DK Shivakumar aggressive campaigning, Yeddyurappa worried. Madhu Bangarappa is the JDS-INC and BY Raghavendra is the BJP candidate from here.


User: Oneindia Kannada

Views: 510

Uploaded: 2019-04-20

Duration: 01:55

Your Page Title