ಸಲ್ಮಾನ್ ಖಾನ್ ರ ದಬಾಂಗ್ 3 ಸಿನಿಮಾದಲ್ಲಿ ಕಿಚ್ಚ ಸುದೀಪ್ ಪಾತ್ರ ಯಾವುದು ಗೊತ್ತಾ? | Oneindia Kannada

ಸಲ್ಮಾನ್ ಖಾನ್ ರ ದಬಾಂಗ್ 3 ಸಿನಿಮಾದಲ್ಲಿ ಕಿಚ್ಚ ಸುದೀಪ್ ಪಾತ್ರ ಯಾವುದು ಗೊತ್ತಾ? | Oneindia Kannada

Kannada actor Kiccha Sudeep is playing 'Sikandar Bhardwaj' role in 'Dabangg 3' Hindi movie. Sudeep is acting first time with Bollywood actor Salman Khan in same movie.br br br ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ 'ದಬಾಂಗ್-3' ಚಿತ್ರದ ಚಿತ್ರೀಕರಣ ಈಗಾಗಲೆ ಪ್ರಾರಂಭವಾಗಿದೆ. ಮೊದಲ ಹಂತದ ಚಿತ್ರೀಕರಣದಲ್ಲಿ ಚಿತ್ರದ ಆಕ್ಷನ್ ಮತ್ತು ಹಾಡಿನ ದೃಶ್ಯ ಸೆರೆ ಹಿಡಿಯಲಾಗಿದೆ. ವಿಶೇಷ ಅಂದ್ರೆ ಸಲ್ಮಾನ್ ಖಾನ್ ಜೊತೆ ನಟ ಕಿಚ್ಚ ಸುದೀಪ್ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕಿಚ್ಚ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ರಿವೀಲ್ ಆಗಿದೆ. ಹೌದು ಸುದೀಪ್ 'ದಬಾಂಗ್-3' ಚಿತ್ರದಲ್ಲಿ ಸಿಖಂದರ್ ಭಾರದ್ವಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


User: Filmibeat Kannada

Views: 1.3K

Uploaded: 2019-04-22

Duration: 01:40

Your Page Title