ನಟಿ ಶ್ರೀದೇವಿ ಸಾವಿನ ವಿಷಯದಲ್ಲಿ ರಾಜಕುಮಾರ ಸಿನಿಮಾ ನಟಿ ಪ್ರಿಯ ಆನಂದ್ ಮೇಲೆ ಗಂಭೀರ ಆರೋಪ | FILMIBEAT KANNADA

ನಟಿ ಶ್ರೀದೇವಿ ಸಾವಿನ ವಿಷಯದಲ್ಲಿ ರಾಜಕುಮಾರ ಸಿನಿಮಾ ನಟಿ ಪ್ರಿಯ ಆನಂದ್ ಮೇಲೆ ಗಂಭೀರ ಆರೋಪ | FILMIBEAT KANNADA

Sridevi acted with Priya Anand in ENGLISH VINGLISH, Sridevi is no more now. JK Rithish acted with Priya Anand in LKG. JK Rithish is no more now. Priya Anand trolled for Sridevi death issue. br br ಸೌತ್ ಇಂಡಸ್ಟ್ರಿಯಲ್ಲಿ ಮೋಡಿ ಮಾಡಿರುವ ನಟಿ ಪ್ರಿಯಾ ಆನಂದ್ 'ರಾಜಕುಮಾರ' ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿಗೆ ಪ್ರವೇಶ ಮಾಡಿದರು. ಮೊದಲ ಸಿನಿಮಾದಲ್ಲೇ ಸ್ಯಾಂಡಲ್ ವುಡ್ ಮಂದಿಯಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಪ್ರಿಯಾ, ನಂತರ ಗಣೇಶ್ ಅವರ ಆರೆಂಜ್ ಸಿನಿಮಾದಲ್ಲಿ ನಟಿಸಿದರು. ಹೀಗೆ, ತಮಿಳು ಚಿತ್ರಗಳ ಜೊತೆ ಜೊತೆಯಲ್ಲೇ ಕನ್ನಡದಲ್ಲೂ ಹೆಜ್ಜೆಯಿಡುತ್ತಿರಯವ ಪ್ರಿಯಾ ಆನಂದ್ ಮೇಲೆ ಈಗೊಂದು ಗಂಭೀರ ಆರೋಪ ಕೇಳಿ ಬಂದಿದೆ. ಅದು ಎಂತಹ ಆರೋಪ ಅಂದ್ರೆ, ಬಾಲಿವುಡ್ ಎವರ್ ಗ್ರೀನ್ ನಟಿ ಶ್ರೀದೇವಿ ಸಾವಿಗೆ ಈಕಯೇ ಕಾರಣವಂತೆ.


User: Filmibeat Kannada

Views: 5.6K

Uploaded: 2019-04-23

Duration: 02:43