ಮೇ ತಿಂಗಳಲ್ಲಿ ಎರಡು ಫಲಿತಾಂಶಕ್ಕೆ ಕಾಯಬೇಕಿದೆ ಸುಮಲತಾ

ಮೇ ತಿಂಗಳಲ್ಲಿ ಎರಡು ಫಲಿತಾಂಶಕ್ಕೆ ಕಾಯಬೇಕಿದೆ ಸುಮಲತಾ

ಮೇ 23ಕ್ಕಾಗಿ ಇಡಿ ದೇಶವೇ ಕಾಯುತ್ತಿದೆ. ಲೋಕಸಭೆ ಚುನಾವಣೆಯ ಫಲಿತಾಂಶ ಆ ದಿನ ಪ್ರಕಟವಾಗಲಿದೆ. ದೇಶದ ಪ್ರಧಾನಮಂತ್ರಿ ಯಾರಾಗಲಿದ್ದಾರೆ ಎಂಬುದು ಆ ದಿನ ಗೊತ್ತಾಗಲಿದೆ. ಅದಕ್ಕಿಂತ ಹೆಚ್ಚು ಸದ್ದು ಮಾಡಿರುವ ಮಂಡ್ಯದ ಹಣೆ ಬರಹ ಬಹಿರಂಗವಾಗಲಿದೆ.br br Kannada actress sumalatha and haripriya starrer Daughter of parvathamma movie will release on may 24th. its 25th movie of haripriya.


User: Filmibeat Kannada

Views: 1.4K

Uploaded: 2019-04-25

Duration: 01:20

Your Page Title