IPL ನಲ್ಲಿ ಬಟ್ಟೆ ಬದಲಾಯಿಸಿ ಸಂಭ್ರಮಿಸಿದ ಅಭಿಮಾನಿ..!? | Oneindia Kannada

IPL ನಲ್ಲಿ ಬಟ್ಟೆ ಬದಲಾಯಿಸಿ ಸಂಭ್ರಮಿಸಿದ ಅಭಿಮಾನಿ..!? | Oneindia Kannada

ಸೋಲುಗಳು ಚಂದದ ಪಾಠಗಳನ್ನು ಕಲಿಸಿಕೊಡುತ್ತವೆಯಾದರೂ ನಾವೆಲ್ಲರೂ ಗೆಲ್ಲೋದನ್ನೇ ಬಯಸೋರು. ಗೆಲ್ಲೋ ಕುದುರೆಯ ಬಾಲವೇ ಬೇಕು ನಮಗೆ. ಗುರುವಾರ (ಮೇ 2) ಐಪಿಎಲ್ ಪಂದ್ಯದ ವೇಳೆಯೂ ಇಂಥದ್ದೇ ಒಂದು ದೃಶ್ಯ ಕಂಡುಬಂತು. ಕ್ರಿಕೆಟ್ ಅಭಿಮಾನಿಯೊಬ್ಬರು ಮುಂಬೈ-ಹೈದರಾಬಾದ್ ಪಂದ್ಯದ ವೇಳೆ ಬಟ್ಟೆ ಬದಯಾಯಿಸಿ ಸಂಭ್ರಮಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.br Cricket fan viral in the video social networking site celebrating the Mumbai-Hyderabad match.


User: Oneindia Kannada

Views: 2.1K

Uploaded: 2019-05-04

Duration: 01:06