Weekend With Ramesh Season 4: ಮದುವೆ ಜೀವನದ ಬಗ್ಗೆ ಪ್ರೇಮಾ ಏನಂದ್ರು ಗೊತ್ತಾ? | FILMIBEAT KANNADA

Weekend With Ramesh Season 4: ಮದುವೆ ಜೀವನದ ಬಗ್ಗೆ ಪ್ರೇಮಾ ಏನಂದ್ರು ಗೊತ್ತಾ? | FILMIBEAT KANNADA

ವೀಕೆಂಡ್ ವಿತ್ ರಮೇಶ್ ಸೀಸನ್ 4' ಕಾರ್ಯಕ್ರಮದ ಮೂರನೇ ಸಂಚಿಕೆಗೆ ನಟಿ ಪ್ರೇಮಾ ಆಗಮಿಸಿದ್ದರು. ಈ ಕಾರ್ಯಕ್ರಮದ ಸಂಚಿಕೆ ನಿನ್ನೆ (ಮೇ 4)ರಂದು ಪ್ರಸಾರ ಆಗಿದೆ. ಪ್ರೇಮಾ ಜೀವನದ ಅನೇಕ ವಿಷಯಗಳು ಈ ಕಾರ್ಯಕ್ರಮದ ಮೂಲಕ ತಿಳಿದಿದೆ.br br Kannada actress Prema said ''No Comments'' for her divorce issues question in weekend with ramesh 4.

User: Filmibeat Kannada

Views: 2

Uploaded: 2019-05-06

Duration: 02:45