ಪುನೀತ್ ಬಗ್ಗೆ ಹೀಗೆಲ್ಲ ಮಾತನಾಡಿದ್ರಾ ರಚಿತಾ? | FILMIBEAT KANNADA

ಪುನೀತ್ ಬಗ್ಗೆ ಹೀಗೆಲ್ಲ ಮಾತನಾಡಿದ್ರಾ ರಚಿತಾ? | FILMIBEAT KANNADA

Kannada actor puneeth rajkumar's fans are opposed for rachita ram statement about puneeth dance. Rachitha Ram told rocking star yash better dancer than puneeth in interview.br br ರಚಿತಾ ರಾಮ್ ಸ್ಯಾಂಡಲ್ ವುಡ್ ನ ಬ್ಯುಸಿಯಸ್ಟ್ ನಟಿ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಶೂಟಿಂಗ್ ನಲ್ಲಿ ನಿರವಾಗಿರುವ ರಚಿತಾ ರಾಮ್ ಒಂದು ವಿವಾದವನ್ನು ಸೃಷ್ಟಿಸಿಕೊಂಡಿದ್ದಾರೆ. ಪದೇ ಪದೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವ ರಚಿತಾ ಈ ಬಾರಿ ಮತ್ತೆ ಅಪ್ಪು ಫ್ಯಾನ್ಸ್ ಆಕ್ರೋಶಕ್ಕೆ ಕಾರಣರಾಗಿದ್ದಾರೆ.


User: Filmibeat Kannada

Views: 3

Uploaded: 2019-05-06

Duration: 03:15

Your Page Title