weekend with ramesh season 4 : ರಮೇಶ್ ಕೇಳಿದ ಪ್ರಶ್ನೆಗೆ ಉತ್ತರಿಸದೆ ಸುಮ್ಮನಾದ ಪ್ರೇಮ..!?

weekend with ramesh season 4 : ರಮೇಶ್ ಕೇಳಿದ ಪ್ರಶ್ನೆಗೆ ಉತ್ತರಿಸದೆ ಸುಮ್ಮನಾದ ಪ್ರೇಮ..!?

ದಶಕಗಳ ಕಾಲ ಚಿತ್ರರಂಗವನ್ನ ಆಳಿದ ನಟಿ ಪ್ರೇಮಾ. 1995ರಲ್ಲಿ ಬಿಡುಗಡೆಯಾದ ಸವ್ಯಸಾಚಿ ಚಿತ್ರದಿಂದ ಶುರುವಾದ ಪ್ರೇಮಾ ಜರ್ನಿ 2009ರ ವರೆಗೂ ಎಲ್ಲಿಯೂ ನಿಲ್ಲದೇ ಸಾಗಿತ್ತು. ಕನ್ನಡದ ಜೊತೆ ತೆಲುಗು, ತಮಿಳಿನಲ್ಲಿ ಮಿಂಚಿದ್ದರು. ಉತ್ತುಂಗದಲ್ಲೇ ಇದ್ದ ಪ್ರೇಮಾ 2009ರ ಬಳಿಕ ದಿಢೀರ್ ಅಂತ ಬೆಳ್ಳಿತೆರೆಯಿಂದ ದೂರವಾದರು.br Kannada actress prema was participate in weekend with ramesh 4. she clarified about her health and clears about all rumors of her.


User: Filmibeat Kannada

Views: 5

Uploaded: 2019-05-07

Duration: 02:45