IPL 2019 : IPL ಟಿಕೆಟ್ ಗಳು ಮಾಯ..! ಕ್ರಿಕೆಟ್ ಅಭಿಮಾನಿಗಳ ಆಕ್ರೋಶ..!? | Oneindia Kannada

IPL 2019 : IPL ಟಿಕೆಟ್ ಗಳು ಮಾಯ..! ಕ್ರಿಕೆಟ್ ಅಭಿಮಾನಿಗಳ ಆಕ್ರೋಶ..!? | Oneindia Kannada

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಇದೇ ಮಂಗಳವಾರ ಫೈನಲ್‌ ಪಂದ್ಯದ ಮೊದಲ ಕಂತಿನ ಟಿಕೆಟ್‌ಗಳನ್ನು ಆನ್‌ಲೈನ್‌ ಮೂಲಕ ಮಾರಾಟಕ್ಕೆ ಇರಿಸಿತು. ಮಾರಾಟಕ್ಕೆ ಇಟ್ಟ ಕೇವಲ 120 ಸೆಕೆಂಡ್‌ಗಳಲ್ಲಿ ಟಿಕೆಟ್‌ಗಳ ಮಾಯಾ. 2 ನಿಮಿಷ ತಡವಾಗಿ ಟಿಕೆಟ್‌ ಖರೀದಿಸಲು ಪ್ರಯತ್ನಿಸಿದವರಿಗೆಲ್ಲ ಸಿಕ್ಕಿದ್ದು ಒಂದೇ ಉತ್ತರ ಸೋಲ್ಡ್‌ ಔಟ್‌.. ಸೋಲ್ಡ್‌ ಔಟ್‌..br The Board of Control for Cricket in India (BCCI) has put the sale of tickets for the ipl final on Tuesday. tickets sold out in just 120 seconds.


User: Oneindia Kannada

Views: 75

Uploaded: 2019-05-09

Duration: 02:15

Your Page Title