ಉದ್ದ ಮೀಸೆ ಮತ್ತು ದಾಡಿ ಬಿಟ್ಟ ಲುಕ್ ನಲ್ಲಿ ಮಿಂಚುತ್ತಿದ್ದಾರೆ ರಮೇಶ್ ಅರವಿಂದ್.

ಉದ್ದ ಮೀಸೆ ಮತ್ತು ದಾಡಿ ಬಿಟ್ಟ ಲುಕ್ ನಲ್ಲಿ ಮಿಂಚುತ್ತಿದ್ದಾರೆ ರಮೇಶ್ ಅರವಿಂದ್.

ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ನಟ ರಮೇಶ್ ಅರವಿಂದ್ ಇತ್ತೀಚಿನ ದಿನಗಳಲ್ಲಿ ಹೊಸ ಗೆಟಪ್ ನಲ್ಲಿ ಮಿಂಚುತ್ತಿದ್ದಾರೆ. ಉದ್ದ ಮೀಸೆ ಮತ್ತು ದಾಡಿ ಬಿಟ್ಟ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ಸದ್ಯ ಪ್ರಸಾರವಾಗುತ್ತಿರುವ ವೀಕೆಂಡ್ ವಿತ್ ರಮೇಶ್4 ಕಾರ್ಯಕ್ರಮದಲ್ಲೂ ರಮೇಶ್ ದಾಡಿ ಬಿಟ್ಟು ಹೊಸ ಅವತಾರದಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ.br Kannada actor ramesh aravind detective in 'Shivaji Suratkal-case of Ranagiri Rahasya' movie. This movie is directed by Akash Srivatsav.


User: Filmibeat Kannada

Views: 769

Uploaded: 2019-05-13

Duration: 01:50

Your Page Title