Weekend with Ramesh Season 4: ನಟ ಶಶಿಕುಮಾರ್ ಜೀವನದಲ್ಲಿ ನಡೆದ ಭೀಕರ ಘಟನೆ ಬಗ್ಗೆ ಹಂಚಿಕೊಂಡಿದ್ದು ಹೀಗೆ

Weekend with Ramesh Season 4: ನಟ ಶಶಿಕುಮಾರ್ ಜೀವನದಲ್ಲಿ ನಡೆದ ಭೀಕರ ಘಟನೆ ಬಗ್ಗೆ ಹಂಚಿಕೊಂಡಿದ್ದು ಹೀಗೆ

Kannada actor, supreme hero Shashikumar has participated in Weekend with Ramesh Season 4. Shashikumar shared about a tragic incident happened in his lifebr br br ಕನ್ನಡ ಚಿತ್ರರಂಗದ ಸುಪ್ರೀಂ ಹೀರೋ ಶಶಿ ಕುಮಾರ್ ಅವರು ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಂದಿದ್ದು, ಶಶಿಕುಮಾರ್ ಜೀವನದಲ್ಲಿ ನಡೆದ ಭೀಕರ ಘಟನೆ ಬಗ್ಗೆ ಹಂಚಿಕೊಂಡಿದ್ದು ಹೀಗೆ. ಶಶಿ ಕುಮಾರ್ ಕನ್ನಡದ ಚೆಂದದ ನಟ. ಆದರೆ, ಒಂದು ಅಪಘಾತದಲ್ಲಿ ಅವರ ಮುಖಕ್ಕೆ ಬಲವಾದ ಪೆಟ್ಟು ಬೀಳುತ್ತದೆ. ಸಾವು ಬದುಕಿನ ನಡುವೆ ಹೋರಾಡಿ ಅವರು ಗೆದ್ದು ಬರುತ್ತಾರೆ.


User: Filmibeat Kannada

Views: 20

Uploaded: 2019-05-13

Duration: 02:46