ಕಾಂಗ್ರೆಸ್-ಜೆಡಿಎಸ್ ನಾಯಕರ ಜಗಳದ ಬಗ್ಗೆ ಜಿ ಟಿ ದೇವೇಗೌಡ ಏನಂದ್ರು? | Oneindia Kannada

ಕಾಂಗ್ರೆಸ್-ಜೆಡಿಎಸ್ ನಾಯಕರ ಜಗಳದ ಬಗ್ಗೆ ಜಿ ಟಿ ದೇವೇಗೌಡ ಏನಂದ್ರು? | Oneindia Kannada

Minister GT Devegowda said in Mandya, we, the alliance party leaders enlightened and will stop war of words. The time has come to have food in a single plate. br ಇಂದಿನಿಂದ ಸಮ್ಮಿಶ್ರ ಸರ್ಕಾರದ ಮೈತ್ರಿಪಕ್ಷಗಳ ಮುಖಂಡರು ಪರಸ್ಪರ ವಾಕ್ಸಮರ ನಡೆಸುವುದನ್ನು ಸಂಪೂರ್ಣ ಬಂದ್ ಮಾಡಲಿದ್ದಾರೆ. ಹಿರಿಯ ಮುಖಂಡರು ಕುಳಿತು ಮಾತನಾಡಿದ್ದು, ಎಲ್ಲರಿಗೂ ಜ್ಞಾನೋದಯವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದರು.


User: Oneindia Kannada

Views: 221

Uploaded: 2019-05-15

Duration: 01:30

Your Page Title