ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು ಸೂಜಿದಾರ ಸಿನೆಮಾ | FILMIBEAT KANNADA

ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು ಸೂಜಿದಾರ ಸಿನೆಮಾ | FILMIBEAT KANNADA

ದಕ್ಷಿಣ ಭಾರತೀಯ ಚಿತ್ರರತೀಯ ಚಿತ್ರರಂಗದ ಖ್ಯಾತನಟಿ ಹರಿಪ್ರಿಯಾ. ಸ್ಯಾಂಡಲ್ ವುಡ್ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಮಿಂಚಿದ್ದಾರೆ. ಸದ್ಯ ಬಹುಭಾಷನಟಿಯ ಬಳಿ ಕೈತುಂಬಾ ಸಿನಿಮಾಗಳಿವೆ. ಅಲ್ಲದೆ ಇದೇ ತಿಂಗಳು 'DO ಪಾರ್ವತಮ್ಮ' ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ.br br Kannada actress Haripriya unhappy about 'Soojidara' Kannada movie. she apologized her fans.


User: Filmibeat Kannada

Views: 30

Uploaded: 2019-05-15

Duration: 03:03

Your Page Title