ಜೊಡೆತ್ತು ಸಿನಿಮಾ ಬಗ್ಗೆ ಮಾತನಾಡಿದ ಯಶ್..! | Filmibeat kannada

ಜೊಡೆತ್ತು ಸಿನಿಮಾ ಬಗ್ಗೆ ಮಾತನಾಡಿದ ಯಶ್..! | Filmibeat kannada

ಮಂಡ್ಯ ಚುನಾವಣಾ ಪ್ರಚಾರದ ವೇಳೆ ನಟ ದರ್ಶನ್ ತಮ್ಮ ಹಾಗೂ ಯಶ್ ಜೋಡಿಗೆ 'ಜೋಡೆತ್ತು' ಎಂಬ ಹೆಸರು ನೀಡಿದ್ದರು. ಬಳಿಕ ಆ ಪದ ಸಿಕ್ಕಾಪಟ್ಟೆ ಫೇಮಸ್ ಆಗಿ ಹೋಯ್ತು. ಯಾವ ಮಟ್ಟಿಗೆ ಅಂದರೆ, ಈಗ ಆ ಹೆಸರಿನಲ್ಲಿ ಸಿನಿಮಾ ಮಾಡುವ ತಯಾರಿ ಕೂಡ ನಡೆಯುತ್ತಿದೆ.


User: Filmibeat Kannada

Views: 44

Uploaded: 2019-05-16

Duration: 01:22

Your Page Title