Weekend with Ramesh Season 4: ತಮ್ಮ ಜೀವನದ ರೋಚಕ ಕಥೆಯನ್ನ ಅನಾವರಣಗೊಳಿಸಿದ ನಟ ಶ್ರೀಮುರಳಿ | FILMIBEAT KANANDA

By : Filmibeat Kannada

Published On: 2019-05-16

332 Views

03:05

Kannada Actor, Roaring Star Sriimurali participated in Weekend with Ramesh Season 4. Roaring Star Sriimurali reveals an interesting fact about his life. The episode will telecast this Saturday.

ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರೊಂದಿಗೆ ಆರಂಭವಾದ ವೀಕೆಂಡ್ ವಿತ್ ರಮೇಶ್ ನಾಲ್ಕನೇ ಆವೃತ್ತಿ ನಾಲ್ಕು ವಾರಗಳನ್ನ ಯಶಸ್ವಿಯಾಗಿ ಮುಗಿಸಿದೆ. ರಾಘವೇಂದ್ರ ರಾಜ್ ಕುಮಾರ್, ನಟಿ ಪ್ರೇಮಾ, ಪ್ರಕಾಶ್ ಬೆಳವಾಡಿ, ಶಶಿ ಕುಮಾರ್ ಮತ್ತು ವಿನಯ ಪ್ರಸಾದ್ ಈ ಆವೃತ್ತಿಯಲ್ಲಿ ಭಾಗವಹಿಸಿದ್ದರು. ಇದೀಗ ಮತ್ತೊಬ್ಬ ಅತಿಥಿ ಈ ಸಾಧಕ ಕುರ್ಚಿಯಲ್ಲಿ ಕೂರವ ಸಮಯ. ಈ ವಾರ ಸ್ಯಾಂಡಲ್ ವುಡ್ ಇಂಡಸ್ಟ್ರಿಯ ಯೂತ್ ಐಕಾನ್, ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಧಕರಾಗಿ ಬರ್ತಿದ್ದಾರೆ. ತಮ್ಮ ಜೀವನದ ರೋಚಕ ಕಥೆಯನ್ನ ಅನಾವರಣಗೊಳಿಸಿದ ನಟ ಶ್ರೀಮುರಳಿ

Trending Videos - 28 April, 2024

RELATED VIDEOS

Recent Search - April 28, 2024