ಕರ್ನಾಟಕದಲ್ಲಿ ಮೈತ್ರಿ ಸರ್ಕಾರ 18 ಸೀಟುಗಳನ್ನ ಗೆಲ್ಲುತ್ತೆ ಎಂದು ಭರವಸೆ ನೀಡಿದ ಎಚ್ ಡಿ ಕೆ

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ 18 ಸೀಟುಗಳನ್ನ ಗೆಲ್ಲುತ್ತೆ ಎಂದು ಭರವಸೆ ನೀಡಿದ ಎಚ್ ಡಿ ಕೆ

Chief Minister HD Kumaraswamy in Tirumala has expressed confidence on Congress-JD(S) alliance will win 18-19 seats in Karnataka. We are committed to Congress President Rahul Gandhi, he said.br br ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟವು ಕನಿಷ್ಠ 18 ರಿಂದ 19 ಸ್ಥಾನಗಳನ್ನು ಪಡೆದುಕೊಳ್ಳಲಿವೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭರವಸೆ ವ್ಯಕ್ತಪಡಿಸಿದರು.


User: Oneindia Kannada

Views: 272

Uploaded: 2019-05-18

Duration: 01:29

Your Page Title