Amar Kannada Movie: ಕೊಡವರಿಗೆ ಭರ್ಜರಿ ಗಿಫ್ಟ್ ನೀಡಿದ ದರ್ಶನ ಅಭಿಷೇಕ್ ಅಂಬರೀಶ್

Amar Kannada Movie: ಕೊಡವರಿಗೆ ಭರ್ಜರಿ ಗಿಫ್ಟ್ ನೀಡಿದ ದರ್ಶನ ಅಭಿಷೇಕ್ ಅಂಬರೀಶ್

The fourth song of Amar has released. This is the special song because darshan, Rachita Ram, Devaraj, Nirup Bhandari, Arjun Janya made guest appearance in this song and more then its sounding in Kodava style.br br ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯದ ಅಮರ್ ಸಿನಿಮಾ ಹಾಡುಗಳಿಂದ ಸದ್ದು ಮಾಡ್ತಿದೆ. ಈಗಾಗಲೇ ಮೂರು ರೋಮ್ಯಾಂಟಿಕ್ ಹಾಡು ಬಿಡುಗಡೆ ಮಾಡಿ ಎಲ್ಲರ ಗಮನ ಸೆಳೆದಿದ್ದ ಅಮರ್, ಈಗ ನಾಲ್ಕನೇ ಹಾಡು ರಿಲೀಸ್ ಮಾಡಿದೆ.


User: Filmibeat Kannada

Views: 811

Uploaded: 2019-05-18

Duration: 01:25