Kannadada Kanmani: ಕನ್ನಡದ ಕಣ್ಮಣಿ ಸ್ಪರ್ಧಿ ವರದ ಜೊತೆ ಮಾತುಕತೆ

Kannadada Kanmani: ಕನ್ನಡದ ಕಣ್ಮಣಿ ಸ್ಪರ್ಧಿ ವರದ ಜೊತೆ ಮಾತುಕತೆ

Zee Kannada channel's 'Kannadada Kanmani' program is for Kids. Here is an interview of Kannadada Kanmani contestant Varadhabr br br 'ಕನ್ನಡದ ಕಣ್ಮಣಿ' ಮಾತಿನ ಕಾರ್ಯಕ್ರಮ. ಈ ಮಾತಿನ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಶೈಲಿಯ ಮಾತುಗಳನ್ನು ತುಂಬಿಸುವವರು ವರದ. ಈ ಹುಡುಗಿ ವೇದಿಕೆ ಏರಿದರು ಅಂದರೆ, ಸೆಂಚುರಿ ಹೊಡೆಯದೆ ವಾಪಸ್ ಹೋಗುವುದಿಲ್ಲ.ಯಾವುದೇ ವಿಷಯ ನೀಡಿದರೂ, ಅದ್ಬುತವಾಗಿ ತಮ್ಮ ಉತ್ತರ ಕರ್ನಾಟಕದ ಮಾತುಗಳ ಮೂಲಕ ಗಮನ ಸೆಳೆಯುತ್ತಾರೆ. ತಪ್ಪು ಹಾದಿಯಲ್ಲಿ ನೆಡೆಯುವವರಿಗೆ ತಮ್ಮ ಮಾತಿನ ಮೂಲಕ ಚಾಟಿ ಏಟು ನೀಡಿದ್ದಾರೆ.


User: Filmibeat Kannada

Views: 448

Uploaded: 2019-05-21

Duration: 04:56

Your Page Title