Exit Poll 2019: ಕಾಂಗ್ರೆಸ್‍ಗೆ ಫಲಿತಾಂಶಕ್ಕೂ ಮೊದಲೇ ಶಾಕ್ ಕೊಟ್ಟ ಎನ್‍ಸಿಪಿ ಮುಖಂಡ

Exit Poll 2019: ಕಾಂಗ್ರೆಸ್‍ಗೆ ಫಲಿತಾಂಶಕ್ಕೂ ಮೊದಲೇ ಶಾಕ್ ಕೊಟ್ಟ ಎನ್‍ಸಿಪಿ ಮುಖಂಡ

ಎನ್ ಸಿಪಿ ನಾಯಕ ಶರದ್ ಪವಾರ್ ಅವರು ಎನ್ ಡಿಎಯೇತರ ಪಕ್ಷಗಳನ್ನೆಲ್ಲ ಒಗ್ಗೂಡಿಸಲು ಹರಸಾಹಸ ಪಡುತ್ತಿದ್ದರೆ, ಇತ್ತ ಎನ್ ಸಿಪಿ ನಾಯಕರೊಬ್ಬರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಪಕ್ಷಕ್ಕೆ ಶಾಕ್ ನೀಡಿದ್ದಾರೆ.

User: Oneindia Kannada

Views: 1.5K

Uploaded: 2019-05-22

Duration: 01:40