ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದೆ ಗೆಲ್ಲುತ್ತಂತೆ..!

ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದೆ ಗೆಲ್ಲುತ್ತಂತೆ..!

ಐಸಿಸಿ ವಿಶ್ವಕಪ್‌ ಟೂರ್ನಿಗಳಲ್ಲಿ ಭಾರತ ತಂಡದ ವಿರುದ್ಧ ಅನುಭವಿಸಿರುವ ಸತತ 6 ಸೋಲಿನ ಕೊಂಡಿಯನ್ನು ಈ ಬಾರಿ ಪಾಕಿಸ್ತಾನ ಕಳಚಲಿದೆ ಎಂದು ಪಾಕ್‌ ಕ್ರಿಕೆಟ್‌ ತಂಡ ಮುಖ್ಯ ಆಯ್ಕೆದಾರ ಹಾಗೂ ಮಾಜಿ ನಾಯಕ ಇಂಜಮಾಮ್‌ ಉಲ್‌ ಹಕ್‌ ಭವಿಷ್ಯ ನುಡಿದಿದ್ದಾರೆ.br Pakistani cricket team chief selector and former captain Inzamam-ul-Haq has predicted that Pakistan will drop off a six-point win over India in the ICC World Cup.


User: Oneindia Kannada

Views: 477

Uploaded: 2019-05-27

Duration: 01:40