Vamsha Dwamsa: ವಂಶಪಾರಂಪರ್ಯ ರಾಜಕಾರಣಕ್ಕೆ ಅಂತ್ಯ ಹಾಡಿದ ಮೋದಿ | PM Modi Ends Dynasty Politics In LS Polls

Vamsha Dwamsa: ವಂಶಪಾರಂಪರ್ಯ ರಾಜಕಾರಣಕ್ಕೆ ಅಂತ್ಯ ಹಾಡಿದ ಮೋದಿ | PM Modi Ends Dynasty Politics In LS Polls

ಕ್ಷೇತ್ರಗಳಲ್ಲೇ ಸೋಲಿಗೆ ಕಾರಣ ಏನು?br br ಮೋದಿ ಅಲೆಯಲ್ಲಿ ಘಟಾನುಘಟಿಗಳು ಮಣ್ಣು ಮುಕ್ಕಿದ್ದಾರೆ. ವಂಶಪಾರಂಪರ್ಯ ರಾಜಕಾರಣದಿಂದ ಮೇಲೇದ್ದು ಬಂದವರು ಕೂಡ ಈಗ ನೆಲ ಕಚ್ಚಿದ್ದಾರೆ. ಅನೇಕ ಕ್ಷೇತ್ರಗಳನ್ನು ವಂಶಪಾರಂಪರ್ಯ ಆಳ್ವಿಕೆಯ ಕೋಟೆಗಳನ್ನಾಗಿ ಮಾಡಿಕೊಂಡಿದ್ದವರು ಈಗ ತಮ್ಮದೇ ಕೋಟೆಯಲ್ಲಿ ಸೋಲು ಕಂಡಿದ್ದಾರೆ. ತಂದೆ-ತಾತನ ನಾಮಬಲ ಕೂಡ ವಂಶಪಾರಂಪರ್ಯ ರಾಜಕಾರಣದ ಕುಡಿಗಳ ನೆರವಿಗೆ ಬಂದೇ ಇಲ್ಲ. ಮೋದಿ ಅಲೆ ಎಲ್ಲವನ್ನೂ ಗುಡಿಸಿ ಹಾಕಿದೆ.

User: TV9 Kannada

Views: 138

Uploaded: 2019-05-27

Duration: 20:51

Your Page Title