ಪಾಕಿಸ್ತಾಕ್ಕೆ ಮತ್ತೆ ಅವಮಾನ ಮಾಡಿದ ಮೋದಿ..! | Oneindia kannada

ಪಾಕಿಸ್ತಾಕ್ಕೆ ಮತ್ತೆ ಅವಮಾನ ಮಾಡಿದ ಮೋದಿ..! | Oneindia kannada

ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ಆಹ್ವಾನ ನೀಡದಿರಲು ಭಾರತ ನಿರ್ಧರಿಸಿದೆ. 2014ರಲ್ಲಿ ಮೋದಿ ಪ್ರಮಾಣವಚನ ಸ್ವೀಕರಿಸುವಾಗ ಸಾರ್ಕ್ ದೇಶಗಳ ಮುಖ್ಯಸ್ಥರನ್ನು ಆಹ್ವಾನಿಸಿದ್ದರು. ಹೀಗಾಗಿ ಪಾಕಿಸ್ತಾನದ ಅಂದಿನ ಪ್ರಧಾನಿ ನವಾಜ್‌ ಷರೀಫ್‌ ಕೂಡ ಪ್ರಮಾಣವಚನಕ್ಕೆ ಆಗಮಿಸಿದ್ದರು. ಈ ಭೇಟಿ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.br br In a big snub to Pakistan, the Government of India did not extend an invitation to Imran Khan for Prime Minister Narendra Modi's swearing-in ceremony on May 30 (Thursday).


User: Oneindia Kannada

Views: 551

Uploaded: 2019-05-28

Duration: 01:10

Your Page Title