ಯಶ್ ಹೊಸ ಲುಕ್ ಹಿಂದಿನ ರಹಸ್ಯ ಏನು ಗೊತ್ತಾ..? | FILMIBEAT KANNADA

ಯಶ್ ಹೊಸ ಲುಕ್ ಹಿಂದಿನ ರಹಸ್ಯ ಏನು ಗೊತ್ತಾ..? | FILMIBEAT KANNADA

ರಾಕಿಂಗ್ ಸ್ಟಾರ್ ಯಶ್ ಸದ್ಯ ಬಹು ನಿರೀಕ್ಷೆಯ 'ಕೆಜಿಎಫ್-2 'ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಮಂಡ್ಯ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ, ಸುಮಲತಾ ಅವರ ಗೆಲುವಿನ ನಂತರ ಸ್ವಾಭಿಮಾನಿ ಸಮಾವೇಶದಲ್ಲೂ ಭಾಗಿಯಾಗಿ ಮಂಡ್ಯ ಜನತೆಗೆ ಧನ್ಯವಾದ ತಿಳಿಸಿದ ನಂತರ ರಾಕಿ ಭಾಯ್ ಈಗ ಮತ್ತೆ ಕೆಜಿಎಫ್ ಕಡೆ ಮುಖ ಮಾಡಿದ್ದಾರೆ.br Kannada actor rocking star Yash new look is going on viral. Yash is currently busy in KGF-2.


User: Filmibeat Kannada

Views: 1

Uploaded: 2019-06-03

Duration: 01:19