ನಟಿ ಶ್ರುತಿಯವರನ್ನ ಬೆಂಬಲಿಸಿದ ಮಗಳು ಗೌರಿ

ನಟಿ ಶ್ರುತಿಯವರನ್ನ ಬೆಂಬಲಿಸಿದ ಮಗಳು ಗೌರಿ

Kannada actress Shruti's daughter Gowri pleaded not to complain about her mother. As, Gowri had sent a emotional message for her father & for this tweet negative comments were received. Now Gowri reacts on thisbr ಸ್ಯಾಂಡಲ್ ವುಡ್ ನ ಹಿರಿಯ ನಟಿ ಶ್ರುತಿ ಮಗಳು ಗೌರಿ ಈಗ ಸಿಕ್ಕಾಪಟ್ಟೆ ಚರ್ಚೆಯಲಿದ್ದಾರೆ. ಗೌರಿ ಇನ್ನು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿಲ್ಲ ಆಗಲೆ ಅವರ ಬಗ್ಗೆ ಏನು ಸುದ್ದಿ ಅಂತ ಅಂದ್ಕೋತ್ತಿದ್ದೀರಾ. ಆದ್ರೆ ಕಳೆದೆರಡು ದಿನಗಳಿಂದ ಶ್ರುತಿ ಅವರ ಪುತ್ರಿ ಗೌರಿ ಸಖತ್ ಸುದ್ದಿಯಲ್ಲಿದ್ದಾರೆ. ಯಾಕಂದ್ರೆ ಇದಕ್ಕೆಲ್ಲ ಕಾರಣ ಶ್ರುತಿ ಅವರು, ಮಗಳ ಭಾವನೆ ಶ್ರುತಿ ಅವರಿಗೆ ಅರ್ಥ ಆಗುವುದಿಲ್ಲ ಎಂದು ಶ್ರುತಿ ವಿರುದ್ಧ ತರಹೇವಾರಿ ಕಮೆಂಟ್ಸ್ ಗಳನ್ನು ಹರಿಬಿಟ್ಟಿದ್ದಾರೆ. ಇದನ್ನ ಗಮನಿಸಿದ ಮಗಳು, ಅಮ್ಮನ ಬಗ್ಗೆ ಕೆಟ್ಟದಾಗಿ ಮಾತನಾಡ ಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.


User: Filmibeat Kannada

Views: 11

Uploaded: 2019-06-04

Duration: 02:25

Your Page Title