World Cup 2019 : ಪಾಕಿಸ್ತಾನಿ ಕ್ರಿಕೆಟಿಗನಿಗೆ ಧೋನಿಯೇ ಮಾದರಿ ಅಂತೆ..? | Oneindia Kannada

World Cup 2019 : ಪಾಕಿಸ್ತಾನಿ ಕ್ರಿಕೆಟಿಗನಿಗೆ ಧೋನಿಯೇ ಮಾದರಿ ಅಂತೆ..? | Oneindia Kannada

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಅವರು ಭಾರತ ಕ್ರಿಕೆಟ್ ಆಟಗಾರರಲ್ಲಿ ಎಂಎಸ್ ಧೋನಿ ನನಗೆ ಮಾದರಿ ಆಟಗಾರ ಎಂದಿದ್ದಾರೆ. ಐಸಿಸಿ ವಿಶ್ವಕಪ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಆರಂಭಿಕ ಪಂದ್ಯಕ್ಕೂ ಮುನ್ನ ಮಿಸ್ಬಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.br br Former Pakistani cricketer Misbah-ul-Haq has said MS Dhoni is the ideal player for Indian cricketers.


User: Oneindia Kannada

Views: 75

Uploaded: 2019-06-06

Duration: 01:08

Your Page Title