I Love You Kannada Movie:ಉಪ್ಪಿ 2 ಆದ್ಮೇಲೆ ಮತ್ತೆ ನಿರ್ದೇಶನದತ್ತ ಉಪ್ಪಿ | FILMIBEAT KANNADA

I Love You Kannada Movie:ಉಪ್ಪಿ 2 ಆದ್ಮೇಲೆ ಮತ್ತೆ ನಿರ್ದೇಶನದತ್ತ ಉಪ್ಪಿ | FILMIBEAT KANNADA

ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾಗಳೆಂದ್ರೆನೆ ವಿಭಿನ್ನ ವಿನೂತನ. ಒಂದು ಕಾಲದಲ್ಲಿ ಚಿತ್ರಾಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದ್ದ ರಿಯಲ್ ಸ್ಟಾರ್, ನಿರ್ದೇಶನ ಮಾಡದೆ ಅನೇಕ ವರ್ಷಗಳೆ ಆಗಿವೆ. ಉಪ್ಪಿ ಯಾವಾಗ ಆಕ್ಷನ್ ಕಟ್ ಹೇಳ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.br br Kannada actor real star Upendra returns direction. He is planning to direct the next film in Kannada and Telugu.


User: Filmibeat Kannada

Views: 1

Uploaded: 2019-06-10

Duration: 01:37

Your Page Title