Agnisakshi:ಸೀರಿಯಲ್ ಬಿಟ್ಟ ವಿಜಯ್ ಸೂರ್ಯಗೆ ವೈಷ್ಣವಿ ವಿಶ್ | FILMIBEAT KANNADA

Agnisakshi:ಸೀರಿಯಲ್ ಬಿಟ್ಟ ವಿಜಯ್ ಸೂರ್ಯಗೆ ವೈಷ್ಣವಿ ವಿಶ್ | FILMIBEAT KANNADA

ನಟ ವಿಜಯ್ ಸೂರ್ಯ ಎಂದ ತಕ್ಷಣ 'ಅಗ್ನಿಸಾಕ್ಷಿ' ಧಾರಾವಾಹಿ ನೆನಪಿಗೆ ಬರುತ್ತಿತ್ತು. ಆದರೆ, ಈಗ ಅವರೇ ಈ ಸೀರಿಯಲ್ ನಿಂದ ಆಚೆ ಬಂದಿದ್ದಾರೆ. ಧಾರಾವಾಹಿಯಲ್ಲಿ ತಮ್ಮ ಪಾತ್ರ ಮುಗಿದಿದ್ದು, ವಿಜಯ್ ಸೂರ್ಯ ಅದರಿಂದ ಹೊರ ಬಂದಿದ್ದಾರೆ. ಸೀರಿಯಲ್ ನಿಂದ ಆಚೆ ಹೋದ ವಿಜಯ್ ಸೂರ್ಯರಿಗೆ ನಟಿ ವೈಷ್ಣವಿ ಗೌಡ ಶುಭ ಕೋರಿದ್ದಾರೆ.br br Kannada popular tv actors actor Vijay Suriya out from Agnisakshi serial. Siddharth's role in the Agnisakshi episode ends. Vaishnavi Gowda wishes for Vijay Suriya .


User: Filmibeat Kannada

Views: 8

Uploaded: 2019-06-13

Duration: 01:37