ICC Worldcup 2019: ಐಸಿಸಿ ಮಾಡಿದ ತಪ್ಪೇನು ಗೊತ್ತಾ? | Oneindia Kannada

ICC Worldcup 2019: ಐಸಿಸಿ ಮಾಡಿದ ತಪ್ಪೇನು ಗೊತ್ತಾ? | Oneindia Kannada

ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ತಮ್ಮ ತಂಡಕ್ಕೆ ಈವರೆಗೆ ಲಭ್ಯವಾದ ಪಿಚ್‌ಗಳು ಒಂದೂ ಸರಿಯಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್‌ ತಂಡದ ಮ್ಯಾನೇಜರ್‌ ಅಶಾಂತ ಡಿ'ಮೆಲ್‌ ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೆ ಅಭ್ಯಾಸಕ್ಕೆ ಬೇಕಾದ ಅನುಕೂಲ ಮತ್ತು ಉಳಿದುಕೊಳ್ಳುವ ವ್ಯವಸ್ಥೆ ಎಲ್ಲವೂ ಕಳಪೆಯಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.br br br Sri Lanka Cricket manager Ashantha D'Meel has complained to the International Cricket Council (ICC) on Friday that the current number of pitches available for their squad in the current World Cup is inaccurate. The complainant also described the lack of convenience and survival for the practice.


User: Oneindia Kannada

Views: 120

Uploaded: 2019-06-15

Duration: 02:01