ಯಜಮಾನ ಸಿನಿಮಾದ ನೆನಪಿನ ಕಾಣಿಕೆ ಪಡೆದ ದರ್ಶನ್ ಪುತ್ರ ವಿನೀಶ್ ದರ್ಶನ್ | Oneindia Kannada

ಯಜಮಾನ ಸಿನಿಮಾದ ನೆನಪಿನ ಕಾಣಿಕೆ ಪಡೆದ ದರ್ಶನ್ ಪುತ್ರ ವಿನೀಶ್ ದರ್ಶನ್ | Oneindia Kannada

Kannada actor Challenging Star Darshan son Vineesh Darshan receives Yajamana movie memento. Yajamana movie has successfully completed 100 days. br br 'ಯಜಮಾನ' ಸಿನಿಮಾ ನೂರು ದಿನಗಳನ್ನು ಪೂರೈಸಿದೆ. ಚಿತ್ರತಂಡ ಅದ್ದೂರಿ ಕಾರ್ಯಕ್ರಮದ ಮೂಲಕ ಈ ಖುಷಿಯ ವಿಷಯವನ್ನು ಹಂಚಿಕೊಂಡಿದ್ದಾರೆ. ವಿಶೇಷ ಅಂದರೆ, ನಟ ದರ್ಶನ್ ಪುತ್ರ ವಿನೀಶ್ ಕೂಡ ನೂರು ದಿನ ಪೂರೈಸಿದ ನೆನಪಿನ ಕಾಣಿಕೆಯನ್ನು ಪಡೆದರು. ಈ ಸಿನಿಮಾದ ಒಂದು ಹಾಡಿನಲ್ಲಿ ಅವರು ಕಾಣಿಸಿಕೊಂಡಿದ್ದರು. ಅಪ್ಪನ ಸಿನಿಮಾದಲ್ಲಿ ವಿನೀಶ್ ಜಲಕ್ ತೋರಿಸಿದ್ದರು.


User: Filmibeat Kannada

Views: 2.4K

Uploaded: 2019-06-17

Duration: 01:05

Your Page Title