ರಾಜ್ಯದ 25 ಬಿಜೆಪಿ ಸಂಸದರಿಗೆ ಅಮಿತ್ ಶಾ ವಿಧಿಸಿರುವ ಷರತ್ತೇನು? | Oneindia Kannada

ರಾಜ್ಯದ 25 ಬಿಜೆಪಿ ಸಂಸದರಿಗೆ ಅಮಿತ್ ಶಾ ವಿಧಿಸಿರುವ ಷರತ್ತೇನು? | Oneindia Kannada

BJP president Amit Shah instructed all non Hindi states BJP MPs to learn Hindi as quick as possible. Karnataka has 25 BJP MPs and almost many MPs know Hindi language.br br br ಕರ್ನಾಟಕದಿಂದ ಆಯ್ಕೆ ಆಗಿರುವ 25 ಬಿಜೆಪಿ ಸಂಸದರಿಗೆ ರಾಷ್ಟ್ರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಷರತ್ತೊಂದನ್ನು ಹಾಕಿದ್ದಾರೆ ಎನ್ನಲಾಗಿದೆ. ಅನಂತ್‌ಕುಮಾರ್ ಹೆಗ್ಡೆ ಹೊರತು ಪಡಿಸಿ ರಾಜ್ಯದ ಎಲ್ಲ ಬಿಜೆಪಿ ಸಂಸದರು ನಿನ್ನೆ ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಮಿತ್ ಶಾ ಹಾಕಿರುವ ಹೊಸ ಷರತ್ತು ಗಮನಿಸಿದರೆ ನಮ್ಮ ಸಂಸದರ ಭಾಷಾ ಪ್ರೇಮ ಅಮಿತ್ ಶಾ ಅವರು ಕಣ್ಣು ಕೆಂಪಗೆ ಮಾಡಿದೆಯಾ ಎಂಬ ಅನುಮಾನ ಮೂಡುತ್ತಿದೆ.


User: Oneindia Kannada

Views: 655

Uploaded: 2019-06-19

Duration: 01:44

Your Page Title