ICC World Cup 2019 : ಆಸ್ಪತ್ರೆಗೆ ದಾಖಲಾಗಲು ಇಲ್ಲಿದೆ ಕಾರಣ..? | Brian Lara | Oneindia Kannada

ICC World Cup 2019 : ಆಸ್ಪತ್ರೆಗೆ ದಾಖಲಾಗಲು ಇಲ್ಲಿದೆ ಕಾರಣ..? | Brian Lara | Oneindia Kannada

ವೆಸ್ಟ್ ಇಂಡೀಸ್‌ ಬ್ಯಾಟಿಂಗ್ ದಂತಕತೆ ಬ್ರಿಯಾನ್ ಲಾರಾ ಅವರು ಮುಂಬೈಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎದೆ ನೋವಿನ ಸಮಸ್ಯೆಯಲ್ಲಿರುವ ಲಾರಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ. 2019ರ ವಿಶ್ವಕಪ್ ಕ್ರಿಕೆಟ್ ಸಂಬಂಧ ಸ್ಪೋರ್ಟ್ಸ್ ನೆಟ್ವರ್ಕ್‌ನ ತಜ್ಞರಾಗಿ ಲಾರಾ ಭಾರತದಲ್ಲಿದ್ದರು.br br West Indies batting legend Brian Lara has been admitted to a Mumbai hospital. Information is available that Lara is being treated for chest pain problems. Lara was in India as an expert on the Sports Network for the 2019 World Cup cricket affair.


User: Oneindia Kannada

Views: 25

Uploaded: 2019-06-26

Duration: 01:17

Your Page Title