ಪರಮೇಶ್ವರ್ ಮಾತಿಗೆ, ದರ್ಬಾರಿಗೆ ಜನರು ಕಂಗಾಲು | Oneindia Kannada

ಪರಮೇಶ್ವರ್ ಮಾತಿಗೆ, ದರ್ಬಾರಿಗೆ ಜನರು ಕಂಗಾಲು | Oneindia Kannada

'ಮತ ಹಾಕೋದು ಮೋದಿಗೆ, ಆದರೆ ಸಮಸ್ಯೆ ಬಗೆಹರಿಸಲು ನಮ್ಮ ಬಳಿ ಬರುತ್ತೀರಾ'- ಎಂಬ ಅರ್ಥದಲ್ಲಿ ಬುಧವಾರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದರು. ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡೋದು ನಾವು, ಆದರೆ ನೀವು ಬಿಜೆಪಿಗೆ ಲೀಡ್ ಕೊಟ್ಟಿದ್ದೀರಿ ಎಂದು ಗುರುವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾದಾಮಿಯ ಜನರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈಗ ಮೂರನೇ ದಿನವಾದ ಶುಕ್ರವಾರ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಇದೇ ದಾಟಿಯಲ್ಲಿ ಮಾತನಾಡಿದ್ದಾರೆ.br br DCM Dr. G Parameshwar said in Bengaluru, many people here were voted BJP, some for Congress. But will hear everone's problem. His statement came after HD Kumaraswamy and Siddaramaiah's statements sparked controversy.


User: Oneindia Kannada

Views: 591

Uploaded: 2019-06-28

Duration: 02:38

Your Page Title