Donne Nayakana Dawlathu: PM Modi, Donald Trump Hold Bilateral Meet, Discuss Trade, Defence & 5G

Donne Nayakana Dawlathu: PM Modi, Donald Trump Hold Bilateral Meet, Discuss Trade, Defence & 5G

Donne Nayakana Dawlathu: PM Modi, Donald Trump Hold Bilateral Meet, Discuss Trade, Defence & 5Gbr br ದೊಣ್ಣೆ ನಾಯಕನ ದೌಲತ್ತು.... br ತೈಲ.. ಭದ್ರತೆ.. ವ್ಯಾಪಾರ.. 5ಜಿ.. ಮೋದಿ-ಟ್ರಂಪ್ ಮಾತುಕತೆ - ಮುಖಾಮುಖಿಗೂ ಮುನ್ನ ಭಾರತದ ಮೇಲೆ ಕೆಂಡಕಾರಿದ್ದ ಟ್ರಂಪ್ - 80 ಲಕ್ಷ ಭಾರತೀಯರ ಭವಿಷ್ಯದ ಬಗ್ಗೆ ಟ್ರಂಪ್ ಹೇಳಿದ್ದೇನು.. br br ಅದು ದೊಣ್ಣೆ ನಾಯಕನ ದೌಲತ್ತು. ಆ ದೊಣ್ಣೆ ನಾಯಕ ವಿಶ್ವದ ದೊಡ್ಡಣ್ಣ ಅಂತಾ ಮೆರೆಯೋ ಅಮೆರಿಕ ಅಧ್ಯಕ್ಷ. ಆ ದೊಣ್ಣಡ್ಡ, ದೊಣ್ಣೆ ನಾಯಕನಂತೆ ಭಾರತವನ್ನೂ ಕಾಡಲು ಆರಂಭಿಸಿದ್ದ. ಆ ನಾಲ್ಕು ವಿಚಾರಗಳಲ್ಲಿ ಭಾರತಕ್ಕೆ ಬಿಸಿತುಪ್ಪವಾಗಿದ್ದ. ಅಂತಹ ಟ್ರಂಪ್ ಜೊತೆ ಮೋದಿ ಮಹತ್ವದ ಚರ್ಚೆ ನಡೆಸಿದ್ದಾರೆ. ಅತ್ಯಂತ ನಿರ್ಣಾಯಕ ಸಮಯದಲ್ಲೇ ಮೋದಿ ಮತ್ತು ಟ್ರಂಪ್ ನಿರ್ಣಾಯಕ ನಿರ್ಧಾರಕ್ಕೆ ಬಂದಿದ್ದಾರೆ.


User: TV9 Kannada

Views: 26

Uploaded: 2019-06-29

Duration: 22:38

Your Page Title