ICC World Cup 2019 : ಕ್ರಿಕೆಟ್ ನೋಡಿ ಅಂದ್ರೆ ಬಡಿದಾಡಿಕೊಂಡ್ರು..! | Oneindia Kannada

ICC World Cup 2019 : ಕ್ರಿಕೆಟ್ ನೋಡಿ ಅಂದ್ರೆ ಬಡಿದಾಡಿಕೊಂಡ್ರು..! | Oneindia Kannada

ಲೀಡ್ಸ್ ನ ಹೆಡಿಂಗ್ಲಿಯಲ್ಲಿ ಶನಿವಾರ (ಜೂನ್ 29) ನಡೆದ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ರೋಚಕ ಗೆಲುವನ್ನಾಚರಿಸಿತ್ತು. ಆದರೆ ಪಂದ್ಯದ ವೇಳೆ ಪಾಕ್-ಅಫ್ಘಾನ್ ತಂಡಗಳ ಕಾಳಗಕ್ಕಿಂತಲೂ ಇತ್ತಂಡಗಳ ಅಭಿಮಾನಿಗಳ ಗುದ್ದಾಟ ಗಮನ ಹೆಚ್ಚು ಸುದ್ದಿಯಾಗಿದೆ.br br Pakistan won a thrilling win over Afghanistan in the World Cup on Saturday (June 29) at Headingley, Leeds. But during the match, the pandemonium of Pakistani fans was more of a concern than the fight of Pak-Afghan teams.


User: Oneindia Kannada

Views: 144

Uploaded: 2019-06-30

Duration: 01:57

Your Page Title