Devaki Kannada Movie: ಅಮ್ಮ, ಮಗಳು ನಟನೆಯ ಸಿನೆಮಾ ದೇವಕಿ | FILMIBEAT KANNADA

Devaki Kannada Movie: ಅಮ್ಮ, ಮಗಳು ನಟನೆಯ ಸಿನೆಮಾ ದೇವಕಿ | FILMIBEAT KANNADA

ಕನ್ನಡ ಚಿತ್ರವೊಂದರಲ್ಲಿ ಅಜ್ಜಿ, ಮಗಳು ಮತ್ತು ಮೊಮ್ಮಗಳು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಸಾಕಷ್ಟು ಚಿತ್ರಗಳಲ್ಲಿ ತಾಯಿ-ಮಗಳು, ಅಪ್ಪ-ಮಗ, ಅಪ್ಪ-ಮಗಳು ಒಟ್ಟಿಗೆ ಕಾಣಿಸಿಕೊಂಡಿರುವ ಉದಾಹರಣೆಗಳಿವೆ. ಆದ್ರೆ ಈ ಸಿನಿಮಾದಲ್ಲಿ ಮಾತ್ರ ಮೂರು ಜನರೇಶನ್ ನವರು ಒಂದೇ ಫ್ರೇಮ್ ನಲ್ಲಿ ಸೆರೆಸಿಕ್ಕಿದ್ದಾರೆ.br br br Three Generations of Priyanka Upendra for the first time acted together in Devaki film. This film is directed by Lohith. Here we can see Aishwarya Upendra also.


User: Filmibeat Kannada

Views: 634

Uploaded: 2019-07-01

Duration: 01:50

Your Page Title