Elu Suttina Bhadrakote: Amarnath Yatra Begins, Amit Shah Tightens Security Arrangements

Elu Suttina Bhadrakote: Amarnath Yatra Begins, Amit Shah Tightens Security Arrangements

Elu Suttina Bhadrakote: Amarnath Yatra Begins, Amit Shah Tightens Security Arrangementsbr br (ಏಳು ಸುತ್ತಿನ ಭದ್ರಕೋಟೆ) ಅಮರನಾಥ ಯಾತ್ರೆಗೆ ಕಂಡು ಕೇಳರಿಯದ ಭದ್ರತೆ. ಯಾತ್ರಿಕರ ಮೇಲಿದೆ ಭಾರತೀಯ ಸೇನೆಯ ತ್ರಿನೇತ್ರ . 1.5 ಲಕ್ಷ ಯಾತ್ರಿಕರು.. 42 ಸಾವಿರ ಯೋಧರು!. ದೆಹಲಿಯಿಂದಲೇ ಕಾಶ್ಮೀರ ಕ್ರಾಂತಿಗೆ ಸಜ್ಜಾದ ಶಾ!.br br ಭಂ ಭಂ ಬೋಲೇನಾಥನ ಅಮರನಾಥ ಯಾತ್ರೆ ಆರಂಭವಾಗಿದೆ. ಆದರೆ, ಈ ಭಾರಿಯೂ ಉಗ್ರಗಾಮಿಗಳ ದಾಳಿಯ ಭೀತಿಯೂ ಎದುರಾಗಿದೆ. ದೇಶದ ಹೊಸ ಗೃಹ ಸಚಿವ ಅಮಿತ್ ಶಾ ಈ ಭಾರಿ ಉಗ್ರದಾಳಿಯನ್ನು ಮಟ್ಟ ಹಾಕಲು ತಮ್ಮದೇ ಆದ ಪ್ಲಾನ್ ಮಾಡಿದ್ದಾರೆ. ಹಿಂದೆಂದೂ ಕಂಡರಿಯರ ಭದ್ರತಾ ವ್ಯವಸ್ಥೆಯನ್ನು ಮಾಡಿದ್ದಾರೆ. ಅಮರನಾಥ ಯಾತ್ರೆಗೆ ಈ ಭಾರಿ ಭದ್ರತಾ ವ್ಯವಸ್ಥೆಯನ್ನು ಹೇಗೆ ಮಾಡಲಾಗಿದೆ ಅನ್ನೋದನ್ನು ಈಗ ಹೇಳ್ತೀವಿ ನೋಡಿ.


User: TV9 Kannada

Views: 16

Uploaded: 2019-07-02

Duration: 23:11

Your Page Title