ಅಂಬಿ ಅಂತ್ಯಕ್ರಿಯೆ ವಿಚಾರವಾಗಿ ಮಾತನಾಡಿದ ಕಿಚ್ಚ

ಅಂಬಿ ಅಂತ್ಯಕ್ರಿಯೆ ವಿಚಾರವಾಗಿ ಮಾತನಾಡಿದ ಕಿಚ್ಚ

ರೆಬಲ್ ಸ್ಟಾರ್ ಅಂಬರೀಶ್ ಇಹಲೋಕ ತ್ಯಜಿಸಿ ತಿಂಗಳುಗಳೆ ಆಗಿವೆ. ಅಂಬಿ ನೆನಪು ಸದಾ ಅವರ ಅಭಿಮಾನಿಗಳನ್ನು, ಆಪ್ತರನ್ನು ಕಾಡುತ್ತಿದೆ. ಕರುನಾಡ ಕರ್ಣ ದೈಹಿಕವಾಗಿ ದೂರವಾದ್ರು ಅವರ ಸಿನಿಮಾ ಮತ್ತು ಅವರು ಬಿಟ್ಟು ಹೋದ ನೆನಪುಗಳ ಮೂಲಕ ಸದಾ ಎಲ್ಲರಲ್ಲು ಬೆರತು ಹೋಗಿದ್ದಾರೆ.br Kichcha Sudeep clarified about why he was not attend Ambareesh funeral.


User: Filmibeat Kannada

Views: 3.5K

Uploaded: 2019-07-06

Duration: 02:25