ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಹಿರಿಯ ನಟಿ ತಾರಾ ಅವರಿಂದ ಸಿಕ್ಕಿತು ಹೊಸ ಬಿರುದು | Oneindia Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಹಿರಿಯ ನಟಿ ತಾರಾ ಅವರಿಂದ ಸಿಕ್ಕಿತು ಹೊಸ ಬಿರುದು | Oneindia Kannada

Kannada senior actress Tara gave a new title to challenging star Darshan. She gave a new name to Darshan the title of Sultan of Sandalwood. br br ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಈಗಾಗಲೆ ಸಾಕಷ್ಟು ಬಿರುದುಗಳಿವೆ. ಅಭಿಮಾನಿಗಳು ಹತ್ತು ಹಲವಾರು ಬಿರುದುಗಳನ್ನು ನೀಡಿ ನೆಚ್ಚಿನ ನಟನ ಆರಾಧನೆ ಮಾಡುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್, ಡಿ ಬಾಸ್, ಸ್ಯಾಂಡಲ್ ವುಡ್ ನ ಏಕಚಕ್ರಾಧಿಪತಿ, ಬಾಕ್ಸ್ ಆಫೀಸ್ ಸುಲ್ತಾನ್ ಹೀಗೆ ಸಾಕಷ್ಟು ಹೆಸರುಗಳಿಂದ ಪ್ರೀತಿಯ ದಚ್ಚು ಅವರನ್ನು ಕರೆಯುತ್ತಾರೆ. ಈ ಬಿರುದುಗಳ ಜೊತೆಗೆ ಮತ್ತೊಂದು ಹೊಸ ಹೆಸರು ಸೇರ್ಪಡೆಯಾಗಿದೆ.


User: Filmibeat Kannada

Views: 1

Uploaded: 2019-07-08

Duration: 01:33

Your Page Title