ICC World Cup 2019 : ಟೀಂ ಇಂಡಿಯಾಗೆ ಇದು ಬಹುದೊಡ್ಡ ಆಘಾತ..? | M S Dhoni | Oneindia Kannada

ICC World Cup 2019 : ಟೀಂ ಇಂಡಿಯಾಗೆ ಇದು ಬಹುದೊಡ್ಡ ಆಘಾತ..? | M S Dhoni | Oneindia Kannada

2004ರಲ್ಲಿ ಬಾಂಗ್ಲಾದೇಶದ ವಿರುದ್ಧ ಏಕದಿನ ಕ್ರಿಕೆಟ್​ಗೆ ಪಾದರ್ಪಣೆ ಮಾಡಿದ ಧೋನಿ, ವಿಶ್ವಕಪ್​ನೊಂದಿಗೆ ಕ್ರಿಕೆಟ್​ ವಿದಾಯ ಹೇಳಲು ಇಚ್ಛಿಸಿದ್ದಾರೆ. ಈಗಾಗಲೇ ಸೋಲಿನ ನೋವಿನಲ್ಲಿರುವ ಭಾರತಕ್ಕೆ ಧೋನಿ ವಿದಾಯ ಮತ್ತೊಂದು ಆಘಾತ ಉಂಟು ಮಾಡಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.br br Dhoni, who made his one-day debut against Bangladesh in 2004, wants to say goodbye to the World Cup. Sources say that Dhoni's farewell to India, which is already in defeat, will bring another shock.


User: Oneindia Kannada

Views: 231

Uploaded: 2019-07-11

Duration: 01:38

Your Page Title