ICC World Cup 2019 : ವಿಶ್ವಕಪ್ ನಿಂದ ಇಬ್ಬರು ಆಟಗಾರರ ಭವಿಷ್ಯ ಅಂತ್ಯವಾಯ್ತು..! | BCCI

ICC World Cup 2019 : ವಿಶ್ವಕಪ್ ನಿಂದ ಇಬ್ಬರು ಆಟಗಾರರ ಭವಿಷ್ಯ ಅಂತ್ಯವಾಯ್ತು..! | BCCI

ಈ ಬಾರಿ ವಿಶ್ವಕಪ್​ನಲ್ಲಿ ಪ್ರಬಲ ತಂಡವನ್ನೇ ಕಣಕ್ಕಿಳಿಸಿದರೂ ಭಾರತ ಮಧ್ಯಮ ಕ್ರಮಾಂಕದ ಆಟಗಾರರು ವಿಫಲರಾಗಿದ್ದರು. ಹೀಗಾಗಿ ತಂಡದ ಮಿಡಲ್ ಆರ್ಡರ್​ನಲ್ಲಿ ಹೊಸ ಆಟಗಾರರಿಗೆ ಸ್ಥಾನ ನೀಡಲು ಎಂಎಸ್​ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಮುಂದಾಗಿದೆ.br This time the World Cup featured the strongest team, but India's middle-order players failed. Thus, the selection committee headed by MSK Prasad has come forward to offer new players to the team's middle order.


User: Oneindia Kannada

Views: 8.2K

Uploaded: 2019-07-13

Duration: 01:22