ಸೆಪ್ಟೆಂಬರ್ ನಲ್ಲಿ ಮೋದಿ ನ್ಯೂಯಾರ್ಕ್ ಪ್ರವಾಸ | ಇದರ ವಿಶೇಷತೆಯೇನು? | Oneindia Kannada

ಸೆಪ್ಟೆಂಬರ್ ನಲ್ಲಿ ಮೋದಿ ನ್ಯೂಯಾರ್ಕ್ ಪ್ರವಾಸ | ಇದರ ವಿಶೇಷತೆಯೇನು? | Oneindia Kannada

PM Narendra Modi to visit New York, Hudson in the month of September for UN General assembly meet.br br ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಸೆಪ್ಟೆಂಬರ್ ಮೂರನೇ ವಾರದಲ್ಲಿ ನ್ಯೂಯಾರ್ಕ್ ಹಾಗೂ ಹಡ್ಸನ್ ಪ್ರವಾಸ ಕೈಗೊಳ್ಳುವ ಮೋದಿ, ಟ್ರಂಪ್ ಆಡಳಿತದ ಜತೆ ದ್ವಿಪಕ್ಷೀಯ ಮಾತುಕತೆ ಯಲ್ಲಿ ಪಾಲ್ಗೊಳ್ಳಲಿದ್ದಾರೆ.


User: Oneindia Kannada

Views: 228

Uploaded: 2019-07-13

Duration: 01:24