ICC World Cup 2019 : ಬೂಮ್ರ ಭಯದಿಂದ ರಾತ್ರಿ ಪೂರ ನಿದ್ರೆ ಮಾಡಿಲ್ವಂತೆ ಕೀವೀಸ್ ಆಟಗಾರ..? | Ross Taylor

ICC World Cup 2019 : ಬೂಮ್ರ ಭಯದಿಂದ ರಾತ್ರಿ ಪೂರ ನಿದ್ರೆ ಮಾಡಿಲ್ವಂತೆ ಕೀವೀಸ್ ಆಟಗಾರ..? | Ross Taylor

ಏಕದಿನ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತದ ಪ್ರಚಂಡ ವೇಗಿ ಜಸ್ಪ್ರೀತ್‌ ಬುಮ್ರಾರನ್ನು ಎದುರಿಸುವುದು ಹೇಗೆ ಎನ್ನುವ ಭಯದಲ್ಲಿ ಸರಿಯಾಗಿ ನಿದ್ದೆ ಮಾಡಲಿಲ್ಲ ಎಂದು ನ್ಯೂಜಿಲೆಂಡ್‌ನ ತಾರಾ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌ ಬಹಿರಂಗಪಡಿಸಿದ್ದಾರೆ.br New Zealand batsman Ross Taylor has revealed that he did not sleep properly in fear of facing Jasprit Bumrah in the ODI World Cup semifinals.


User: Oneindia Kannada

Views: 246

Uploaded: 2019-07-13

Duration: 01:15

Your Page Title