ಸದ್ಯದಲ್ಲೇ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ದರ್ಶನ್ ಯಜಮಾನ ಸಿನಿಮಾ | FILMIBEAT KANNADA

ಸದ್ಯದಲ್ಲೇ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ದರ್ಶನ್ ಯಜಮಾನ ಸಿನಿಮಾ | FILMIBEAT KANNADA

Challenging star Darshan and Rashmika Mandanna starrer 'Yajamana' Kannada Movie will be telecasting soon in Star Suvarna Channel. The channel, which is currently keeping the telecast date secret, said it would soon show the cinema.br br ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಸಿನಿಮಾ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ್ದು ಆಗಿದೆ. ಹಿರಿತೆರೆಯ ಬಳಿಕ ಈಗ ಕಿರುತೆರೆಗೆ ಈ ಸಿನಿಮಾ ಬಂದಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಯಜಮಾನ' ಸಿನಿಮಾ ಪ್ರಸಾರ ಅಗುತ್ತಿದೆ. ಚಿತ್ರದ ಪ್ರೊಮೋಗಳನ್ನು ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಪ್ರಸಾರದ ಸುದ್ದಿಯನ್ನು ಸ್ಟಾರ್ ಸುವರ್ಣ ವಾಹಿನಿ ತಿಳಿಸಿದೆ. ಸದ್ಯಕ್ಕೆ ಪ್ರಸಾರ ದಿನಾಂಕವನ್ನು ಗುಪ್ತವಾಗಿ ಇಟ್ಟಿರುವ ವಾಹಿನಿ ಶೀಘ್ರದಲ್ಲಿ ಸಿನಿಮಾ ತೋರಿಸುವುದಾಗಿ ತಿಳಿಸಿದೆ.


User: Filmibeat Kannada

Views: 2

Uploaded: 2019-07-15

Duration: 01:23