Karnataka Crisis : ಈ ರಾಜಕೀಯ ಗುದ್ದಾಟದಲ್ಲಿ ಕಾಂಗ್ರೆಸ್ ಹೆಚ್ಚು ನಷ್ಟ ಅನುಭವಿಸುತ್ತೆ ಅಂತಾರೆ ರಾಜಕೀಯ ಪಂಡಿತರು

Karnataka Crisis : ಈ ರಾಜಕೀಯ ಗುದ್ದಾಟದಲ್ಲಿ ಕಾಂಗ್ರೆಸ್ ಹೆಚ್ಚು ನಷ್ಟ ಅನುಭವಿಸುತ್ತೆ ಅಂತಾರೆ ರಾಜಕೀಯ ಪಂಡಿತರು

Question is which party will be affected the most if the government collapses. Dr. Sandeep Shastri, leading political scientist tells OneIndia that the party to be affected the most is the Congress. This, I say is because it would have the largest loss of MLAs. br br br ಕರ್ನಾಟಕದ ಸಮ್ಮಿಶ್ರ ಸರ್ಕಾರದ ಹಾವು ಏಣಿ ಆಟ ಅಂತಿಮ ಘಟ್ಟ ತಲುಪಿರುವ ಸಮಯದಲ್ಲಿ ಈ ಬೆಳವಣಿಗೆಯ ಪರಿಣಾಮಗಳ ಬಗ್ಗೆ ಒನ್ ಇಂಡಿಯಾ ಜೊತೆ ಮಾತನಾಡಿದ ಡಾ. ಶಾಸ್ತ್ರಿ ಅವರು ಇದಕ್ಕಾಗಿ ಕಾಂಗ್ರೆಸ್ ಭಾರೀ ಬೆಲೆ ತೆರಬೇಕಾಗಬಹುದು ಎಂದಿದ್ದಾರೆ.


User: Oneindia Kannada

Views: 391

Uploaded: 2019-07-18

Duration: 03:33

Your Page Title