ಮಡಿಕೇರಿಯಲ್ಲಿ ಭಾರೀ ಮಳೆ | ನಾಪೋಕ್ಲು–ಭಾಗಮಂಡಲ ರಸ್ತೆ ಮೇಲೆ ನೀರು | Oneindia Kannada

ಮಡಿಕೇರಿಯಲ್ಲಿ ಭಾರೀ ಮಳೆ | ನಾಪೋಕ್ಲು–ಭಾಗಮಂಡಲ ರಸ್ತೆ ಮೇಲೆ ನೀರು | Oneindia Kannada

Madikeri witnesses heavy rainfall. Water on Napoklu - Bhagmandala Road. Rain still continued in Madikeri. Orange alert announced in district. In the last 24 hours, the district has averaged 30mm.br br ಆರೆಂಜ್ ಅಲರ್ಟ್ ಘೋಷಣೆ ನಡುವೆಯೇ ಮಡಿಕೇರಿಯಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 30 ಮಿ.ಮೀ. ಮಳೆಯಾಗಿದೆ. ಮಡಿಕೇರಿಯ ವ್ಯಾಪ್ತಿಯಲ್ಲಿ ಹಲವೆಡೆ ಸದ್ಯಕ್ಕೆ ಉತ್ತಮ ಮಳೆಯಾಗುತ್ತಿದೆ.


User: Oneindia Kannada

Views: 727

Uploaded: 2019-07-22

Duration: 01:33

Your Page Title