ಹ್ಯಾಟ್ರಿಕ್ ಹೀರೋ ಸ್ವಾಗತಕ್ಕೆ ಅಭಿಮಾನಿಗಳು ಸಜ್ಜು | FILMIBEAT KANNADA

ಹ್ಯಾಟ್ರಿಕ್ ಹೀರೋ ಸ್ವಾಗತಕ್ಕೆ ಅಭಿಮಾನಿಗಳು ಸಜ್ಜು | FILMIBEAT KANNADA

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಲ ಭುಜದ ಸರ್ಜರಿ ಮಾಡಿಸಿಕೊಂಡಿದ್ದಾರೆ. ಜುಲೈ 10ರಂದು ಲಂಡನ್ ನಲ್ಲಿ ಸರ್ಜರಿಗೆ ಒಳಗಾಗಿದ್ದ ಹ್ಯಾಟ್ರಿಕ್ ಹೀರೋ ಎರಡು ವಾರಗಳ ಕಾಲ ಲಂಡನ್ ನಲ್ಲಿ ರೆಸ್ಟ್ ನಲ್ಲಿದ್ದರು. ಈಗ ವಿಶ್ರಾಂತಿ ಬಳಿಕ ಸೆಂಚುರಿ ಸ್ಟಾರ್ ಇಂದು ತವರಿಗೆ ಆಗಮಿಸುತ್ತಿದ್ದಾರೆ.br br br Kannada actor Shivaraj Kumar will Return from London today 6pm. Kannada actor Shivaraja Kumar undergone surgery on July 10 in London.


User: Filmibeat Kannada

Views: 576

Uploaded: 2019-07-23

Duration: 01:38

Your Page Title