ಕೊನೆಗೂ ಬದಲಾಯಿತು ಟೆಸ್ಟ್ ಕ್ರಿಕೆಟ್ ಸಂಪ್ರದಾಯ..? | Ashes Test | Oneindia Kannada

ಕೊನೆಗೂ ಬದಲಾಯಿತು ಟೆಸ್ಟ್ ಕ್ರಿಕೆಟ್ ಸಂಪ್ರದಾಯ..? | Ashes Test | Oneindia Kannada

ಟೆಸ್ಟ್‌ ಕ್ರಿಕೆಟ್‌ನ ಸಂಪ್ರದಾಯ ಬದಲಾಗುವ ಕಾಲ ಬಂದಾಗಿದೆ. ಸಾಂಪ್ರದಾಯಿಕವಾಗಿ ಪಂದ್ಯವೊಂದರಲ್ಲಿ ಇತ್ತಂಡಗಳು ಸಂಪೂರ್ಣ ಬಿಳಿಯ ಸಮವಸ್ತ್ರ ತೊಟ್ಟು ಆಡುವುದು ತಲೆತಲಾಂತರಗಳಿಂದ ಬಂದಿರುಚುದಾಗಿದೆ. ಇದಕ್ಕೆ ಅಂತ್ಯವಾಡುವ ಕಾಲ ಈಗ ಕೂಡಿಬಂದಿದ್ದು, ಕ್ರಿಕೆಟ್‌ ಜನಕರಾದ ಇಂಗ್ಲೆಂಡ್‌ ಈ ಸಂಪ್ರದಾಯ ಮುರಿಯಲು ಮುಂದಾಗಿದೆ.br br The time has come to change the tradition of Test cricket. Traditionally, a match was played for generations in a white suit.


User: Oneindia Kannada

Views: 285

Uploaded: 2019-07-24

Duration: 01:15

Your Page Title