ಸಮ್ಮಿಶ್ರ ಸರ್ಕಾರ ಪತನದ ನಂತರ ಜಗ್ಗೇಶ್ ಹೇಳಿದ್ದೇನು? | FILMIBEAT KANNADA

ಸಮ್ಮಿಶ್ರ ಸರ್ಕಾರ ಪತನದ ನಂತರ ಜಗ್ಗೇಶ್ ಹೇಳಿದ್ದೇನು? | FILMIBEAT KANNADA

ದೇಶದಲ್ಲಿ ಯಾವ ಪಕ್ಷ ಆಡಳಿತದಲ್ಲಿರುತ್ತೋ ಅದೇ ಪಕ್ಷ ರಾಜ್ಯದಲ್ಲೂ ಅಧಿಕಾರದಲ್ಲಿದ್ರೆ ಆಗ ಮಾತ್ರ ರಾಜ್ಯ ಮತ್ತು ದೇಶ ಏಕಮುಖವಾಗಿ ಅಭಿವೃದ್ದಿಯತ್ತ ಹೆಜ್ಜೆ ಹಾಕಬಹುದು ಎಂಬ ಮಾತು ಅನೇಕರು ಹೇಳಿದ್ದಾರೆ. ಆದ್ರೆ, ನಮ್ಮ ಕರ್ನಾಟಕ ವಿಷ್ಯದಲ್ಲಿ ಅದು ಬಹುತೇಕ ವಿರುದ್ಧವಾಗಿಯೇ ಇತ್ತು.br br br Kannada actor jaggesh taken his twitter account to express his opinion about bjp forming government after hd kumaraswamy losing trust vote in vidhana soudha.


User: Filmibeat Kannada

Views: 1.7K

Uploaded: 2019-07-24

Duration: 02:10