ಬಿ ಎಸ್ ಯಡಿಯೂರಪ್ಪಗೆ ಸವಾಲೊಡ್ಡಿದ್ದ ಜಮೀರ್ ಅಹ್ಮದ್ ಖಾನ್ | ಈಗ ಮುಂದೇನು? | Oneindia Kannada

ಬಿ ಎಸ್ ಯಡಿಯೂರಪ್ಪಗೆ ಸವಾಲೊಡ್ಡಿದ್ದ ಜಮೀರ್ ಅಹ್ಮದ್ ಖಾನ್ | ಈಗ ಮುಂದೇನು? | Oneindia Kannada

Will Congress MLA from Chamarajpet (Bengaluru) Zameer Ahmed adhere to his challenge on BJP farming the government in Karnataka? Zameer challenged, if BJP farmed the government, he will work as watchman in Yeddyurappa residence.br br br ಯಡಿಯೂರಪ್ಪನವರಿಗೆ ನಾನು ಚಾಲೆಂಜ್ ಮಾಡುತ್ತೇನೆ, ಸೋತರೆ ನಾನು ಹೇಳಿದಂತೆ ಅವರು ಮಾಡುತ್ತಾರಾ, ನಾನು ಮಾತ್ರ ನನ್ನ ಮಾತಿಗೆ ಬದ್ದನಾಗಿರುತ್ತೇನೆ ಎಂದು ಜಮೀರ್, ಮಾಧ್ಯಮಗಳ ಮುಂದೆ ಕೆಲವು ದಿನಗಳ ಹಿಂದೆ ಜಮೀರ್ ಅಹ್ಮದ್ ಖಾನ್ ಹೇಳಿದ್ದರು.


User: Oneindia Kannada

Views: 2.2K

Uploaded: 2019-07-24

Duration: 01:45

Your Page Title