ಕೇವಲ ಒಂದು ಅಕೌಂಟ್ ನಿಂದ ಕೋಟಿ ಕೋಟಿ ಗಳಿಸುತ್ತಿದ್ದಾರೆ ವಿರಾಟ್..? | Virat Kohli

ಕೇವಲ ಒಂದು ಅಕೌಂಟ್ ನಿಂದ ಕೋಟಿ ಕೋಟಿ ಗಳಿಸುತ್ತಿದ್ದಾರೆ ವಿರಾಟ್..? | Virat Kohli

ವಿರಾಟ್‌ ಕೊಹ್ಲಿ ಕೇವಲ ಕ್ರಿಕೆಟ್‌ ಅಂಗಣದಲ್ಲಿ ಮಾತ್ರವೇ ಅಲ್ಲ ಹಣ ಗಳಿಕೆಯಲ್ಲೂ ಹಲವು ದಾಖಲೆಗಳನ್ನು ಬರೆದಿದ್ದಾರೆ. ಇದೀಗ ಇನ್‌ಸ್ಟಾಗ್ರಾಮ್‌ ಮೂಲಕ ಹಣ ಸಂಪಾದಿಸುತ್ತಿರುವ ಟಾಪ್‌ 10 ಕ್ರೀಡಾಪಟುಗಳ ಪೈಕಿ ಕಿಂಗ್‌ ಕೊಹ್ಲಿ ಏಕೈಕ ಭಾರತೀಯನಾಗಿ ಹಾಗೂ ಏಕಮಾತ್ರ ಕ್ರಿಕೆಟಿಗನಾಗಿಯೂ ಗುರುತಿಸಿಕೊಂಡಿದ್ದಾರೆ.br Virat Kohli has written many records, not only in the cricket court but also in making money. King Kohli is the only Indian and the only cricketer to be named among the top 10 athletes currently earning money through Instagram.


User: Oneindia Kannada

Views: 294

Uploaded: 2019-07-24

Duration: 02:10

Your Page Title